ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ನಿರೀಕ್ಷೆಗಳು ದಿನಗಳದಂತೆ ಹೆಚ್ಚಾಗುತ್ತಿದ್ದು, ತನ್ನ ಮೇಕಿಂಗ್ ನಿಂದ ಗಮನ ಸೆಳೆಯುತ್ತಿದ್ದ ಈ ಚಿತ್ರ ಇದೀಗ ತನ್ನ ಕಥೆಯಿಂದಲೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಪ್ರೇಕ್ಷಕರ ಈ ಕುತೂಹಲವನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತಷ್ಚು ಹೆಚ್ಚಿಸಲು ನಿರ್ಧರಿಸಿದ್ದು, ಬಾಹುಬಲಿ-2 ಚಿತ್ರದಲ್ಲಿ ನಾಲ್ಕು ಕ್ಲೈಮ್ಯಾಕ್ಸ್ ಗಳನ್ನು ಇಡಲು ನಿರ್ಧರಿಸಿದ್ದಾರಂತೆ. ಈ ಕುರಿತು ಈಗಾಗಲೇ ಫಿಲ್ಮ್ ನಗರದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಮೊದಲ ಚಿತ್ರದ ಅಂತಿಮ ಭಾಗದಲ್ಲಿ ರಾಜ ಅಮರೇಂದ್ರ ಬಾಹುಬಲಿ ತನ್ನ ಆಪ್ತ ಕಟ್ಟಪ್ಪನಿಂದಲೇ ಹತ್ಯೆಗೀಡಾಗುತ್ತಾನೆ. ಆದರೆ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ ಉತ್ತರ ಮಾತ್ರ ದೊರೆಯುವುದಿಲ್ಲ.....[ Read More]
No comments:
Post a Comment