Tuesday, 6 September 2016

ನಿಮಗೆ ಗೊತ್ತಿರದ ರಿಲಾಯನ್ಸ್ ಜಿಯೋ ಸಿಮ್‌ನ ಸೇವೆಗಳು



            ರಿಲಾಯನ್ಸ್ ಜಿಯೋ ಸಿಮ್‌ನ ಸೇವೆಗಳು ಸಾರ್ವಜನಿಕರಿಗೆ ಸಪ್ಟೆಂಬರ್ 5 ರಿಂದ ದೊರೆತಿದ್ದು ಮುಕೇಶ್ ಅಂಬಾನಿ ಈ ನಿರ್ಧಾರವನ್ನು ಖಾತ್ರಿಪಡಿಸಿದ್ದಾರೆ. ಟ್ರಯಲ್ ಫೇಸ್‌ನಲ್ಲಿ ರಿಲಾಯನ್ಸ್ ಜಿಯೋ ಈ ಮೊದಲು ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿತ್ತು, ಇದರಲ್ಲಿ ಬಳಕೆದಾರರಿಗೆ 90 ದಿನಗಳ ಉಚಿತ ಸೇವೆಗಳನ್ನು ಒದಗಿಸಲಾಗಿತ್ತು. ಆದರೀಗ, ಟ್ರಯಲ್ ಮಾದರಿಯನ್ನು 'ವೆಲ್‌ಕಮ್ ಆಫರ್' ಎಂಬುದಾಗಿ ಕರೆದಿದ್ದು ಡಿಸೆಂಬರ್ 31 ರವರೆಗೆ ಜಿಯೋನ ಎಲ್ಲಾ ಸೇವೆಗಳು ಉಚಿತವಾಗಿ ಬಳಕೆದಾರರಿಗೆ ಲಭ್ಯವಾಗಲಿದೆ.
             ಕಂಪೆನಿಯ ಮೀಟಿಂಗ್‌ನಲ್ಲಿ ಅಂಬಾನಿಯವರು ಕೆಲವೊಂದು ಆಕರ್ಷಕ ಜಿಯೋ ಪ್ಲಾನ್‌ಗಳನ್ನು ಘೋಷಿಸಿದ್ದು ಇದರಲ್ಲಿ ಹೆಚ್ಚಿನವು ಬಳಕೆದಾರರಿಗೆ ಬಂಪರ್ ಆಫರ್ ಎಂದೆನಿಸಲಿದೆ. ಟಾರಿಫ್ ಯೋಜನೆಗಳು ಪ್ರಿಪೈಡ್ ಮತ್ತು ಪೋಸ್ಟ್ ಪೇಡ್ ಇದೇ ಸಮಯದಲ್ಲಿ ಅನಾವರಣಗೊಳಿಸಲಾಗಿದೆ. ಇಂದಿನಿಂದ ಬಳಕೆದಾರರಿಗೆ ಯಾವೆಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ ಎಂಬುದನ್ನು ಈ ಕೆಳಗಿನ ಅಂಶಗಳ ಮೂಲಕ ತಿಳಿದುಕೊಳ್ಳೋಣ....(ಇನ್ನು ಓದಿ..)

No comments:

Post a Comment