Showing posts with label ಹಾರ್ವರ್ಡ್ ವಿಶ್ವವಿದ್ಯಾನಿಲಯ. Show all posts
Showing posts with label ಹಾರ್ವರ್ಡ್ ವಿಶ್ವವಿದ್ಯಾನಿಲಯ. Show all posts

Thursday, 1 September 2016

ಸ್ನೇಹಿತರಿಲ್ಲದಿರುವುದು ಹೃದಯಕ್ಕೆ ಧೂಮಪಾನದಷ್ಟೇ ಹಾನಿಕರ!


ಹಾರ್ವರ್ಡ್ ನಲ್ಲಿ ನಡೆದಿರುವ ಸಂಶೋಧನೆ ಸ್ನೇಹಿತರಿಲ್ಲದಿರುವುದು ಧುಪಮಾನದಷ್ಟೇ ಹಾನಿಕರ ಎಂಬುದನ್ನು ಬಹಿರಂಗಪಡಿಸಿದೆ.
ಸಾಮಾಜಿಕವಾಗಿ ಒಂಟಿಯಾಗಿರುವುದಕ್ಕೂ ಹೃದಯಾಘಾತ ಸಂಭವಿಸುವುದಕ್ಕೆ ಕಾರಣವಾಗಿರುವ ರಕ್ತ ಹೆಪ್ಪುಗಟ್ಟುವಿಕೆಯ ಪ್ರೋಟೀನ್ ಮಟ್ಟಕ್ಕೂ ಸಂಬಂಧವಿದೆ ಎಂಬುದು ಸಂಶೋಧನೆಯ ಮೂಲಕ ತಿಳಿದುಬಂದಿದೆ. ಏಕಾಂಗಿತನ ವ್ಯಕ್ತಿಯಲ್ಲಿ ಒತ್ತಡವನ್ನುಂಟು ಮಾಡುತ್ತದೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟುವಿಗೆ ಹೆಚ್ಚಿನ ಸಾಧ್ಯತೆ ಇದ್ದು, ಧುಮಾಪನದಷ್ಟೇ ಏಕಾಂಗಿತನವೂ ಅಪಾಯಕಾರಿ ಎಂದು ಸಂಶೋಧನೆ ತಿಳಿಸಿದೆ. ...[ Read More ]