Showing posts with label Golden Ratio. Show all posts
Showing posts with label Golden Ratio. Show all posts

Wednesday, 31 August 2016

ಮೊನಾಲಿಸಾಳ ಚೆಲುವನ್ನು ಮೀರಿಸುವ ಸೌಂದರ್ಯ ಶಿವನದ್ದು!


ಜಗತ್ತಿನಲ್ಲಿ ಮೊನಾಲಿಸಾಳ ಚೆಲುವನ್ನು ಮೀರಿಸುವ ಮತ್ತೊಂದು ಚೆಲುವು ಇಲ್ಲ ಅಂತಲೇ ನಂಬಲಾಗಿತ್ತು. ಆದರೆ ಇದೀಗ ಮುಂಬೈನ ಭೌತಶಾಸ್ತ್ರಜ್ಞರು ಮೊನಾಲಿಸಾಳ ಚೆಲುವನ್ನು ಮೀರಿಸುವ ಸೌಂದರ್ಯದ ಚಿಲುಮೆ ಶಿವನದ್ದು ಎಂದು ಅಭಿಪ್ರಾಯ ಮಂಡಿಸಿದ್ದಾರೆ.
ಇಟಲಿ ಖ್ಯಾತ ಕಲಾವಿದ ಲಿಯೊನಾರ್ಡೊ ಡಾವಿನ್ಸಿ ಕುಂಚದಲ್ಲಿ ಅರಳಿದ ಮೊನಾಲಿಸಾಳ ನಗುಮೊಗವನ್ನೇ ಇದುವರೆಗೂ ಪ್ರಪಂಚದಲ್ಲಿ ಸೌಂದರ್ಯದ ಪರಾಕಾಷ್ಠೆ ಎಂದು ನಂಬಲಾಗಿದೆ. ಆದರೆ ಬಿಹಾರದ ಭೋಜ್ ಪುರದಲ್ಲಿರುವ ಜಾನಪದ ಶೈಲಿಯ ಪುರಾತನ ಶಿವನ ಕಲಾಕೃತಿ ಮೊನಾಲಿಸಾಳ ಚೆಲುವನ್ನು ಮೀರಿಸಿದೆ ಎಂದು ಹೋಮಿ ಬಾಬಾ ವಿಜ್ಞಾನ ಶಿಕ್ಷಣ ಕೇಂದ್ರದ ಭೌತಶಾಸ್ತ್ರಜ್ಞರಾದ ವಿಜಯ್ ಸಿಂಗ್ ಹಾಗೂ ಪ್ರವೀಣ್ ಪಾಠಕ್ ಅವರು ತಮ್ಮ ಅಧ್ಯಯನದ ವರದಿಯನ್ನು ಯೂರೋಪಿಯನ್ ಜರ್ನಲ್ ಆಫ್ ಫಿಸಿಕ್ಸ್ ನಲ್ಲಿ ಪ್ರಕಟಿಸಿದ್ದಾರೆ......[Read More]