Showing posts with label Youtube Viral. Show all posts
Showing posts with label Youtube Viral. Show all posts

Wednesday, 31 August 2016

ಸಿಂಪಲ್ ಟ್ರಿಕ್‍ನಿಂದ ಸ್ಪರ್ಧಿಗಳನ್ನ ಹಿಂದಿಕ್ಕಿದ ಸೈಕಲ್ ರೇಸರ್! ವಿಡಿಯೋ ವೈರಲ್

ಪ್ಯಾರಿಸ್: ಯಾವುದೇ ಆಟದಲ್ಲಿ ಗೆಲ್ಲಬೇಕಾದ್ರೆ ಸಾಮಾಥ್ರ್ಯದ ಜೊತೆಗೆ ಅದೃಷ್ಟವೂ ಇರಬೇಕು. ಆದ್ರೆ ಇಲ್ಲೊಬ್ಬ ಸೈಕಲ್ ರೇಸರ್ ಸಿಂಪಲ್ ಟ್ರಿಕ್ ಬಳಸಿ ತಮ್ಮ ಮುಂದೆ ಹೋಗುತ್ತಿದ್ದ ಸ್ಪರ್ಧಿಗಳನ್ನ ಹಿಂದಿಕ್ಕಿ ಸೈಕಲ್ ರೇಸ್ ಗೆಲೋಕೆ ಪ್ರಯತ್ನಿಸಿದ್ದಾರೆ. ರೇಸಿಂಗ್ ಗೆಲ್ಲೋಕೆ ಮಾಡಿದ ಟ್ರಿಕ್ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.....




ಹೌದು. ಇದು ಟೂರ್ ಡಿ ಫ್ರಾನ್ಸ್ ನಲ್ಲಿ ನಡೆದ ಸಖತ್ ಸೈಕಲ್ ರೇಸಿಂಗ್ ಕಹಾನಿ.....(Continue Read)