Thursday, 8 September 2016

These documents are required for Reliance Jio SIM

New Delhi: Taking the current price war and competition in India's telecom space to a new level, Reliance Industries Chairman Mukesh Ambani recently announced Reliance Jio 4G services.

Domestic phone calls from the Jio network will be free forever, while there is a four-month introductory offer for everyone of a zero-tariff voice and data services

If you want to get a Reliance Jio 4G SIM you will have to carry these documents.....(Read More)

Facebook, WhatsApp is most popular apps in India....!!!!!

New Delhi: Social networking giant Facebook and mobile messaging service WhatsApp have retained their positions as the 'most popular applications' among Indians this year, says a new report.

Besides, Truecaller and UC Browser also figure among the top-five most popular mobile applications among Indians, as per the study conducted by WhichApp, a mobile app that helps users discover new applications that their friends use.

WhichApp, which said that more than 20 thousand apps have been discovered and downloaded via its platform, also named MX Player, Flipkart, Candy Crush, Applock and Naukri.com as other popular apps among Indians...(Read More)

Wednesday, 7 September 2016

ಜಿಯೋದ ಮಾರುಕಟ್ಟೆ ತಂತ್ರವೇನು? ಗ್ರಾಹಕನಿಗೆ ಲಾಭವಾಗುತ್ತಾ?

ಜಿಯೋ ಸೇವೆ ಆರಂಭಗೊಂಡ ಬಳಿಕ ಈಗ ಪರ, ವಿರೋಧ ಮಾತುಗಳು ಕೇಳಿ ಬಂದಿದೆ. ಕೆಲವರು ಜಿಯೋದಿಂದ ಜನರಿಗೆ ಏನು ಲಾಭ ಇಲ್ಲ ಈಗ ಇರುವುದಕ್ಕಿಂತಲೂ ಜಾಸ್ತಿ ಹಣವನ್ನು ಪಾವತಿ ಮಾಡಬೇಕು ಎಂದು ಹೇಳಿದರೆ ಕೆಲವರು ಈ ಸೇವೆಯಿಂದ ಲಾಭವಿದೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಯೋಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಮೂಡಬಹುದಾದ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಲು ಇಲ್ಲಿ ಮಾಹಿತಿಗಳನ್ನು ನೀಡಲಾಗಿದೆ......(ಇನ್ನು ಓಧಿ)

Tuesday, 6 September 2016

ನಿಮಗೆ ಗೊತ್ತಿರದ ರಿಲಾಯನ್ಸ್ ಜಿಯೋ ಸಿಮ್‌ನ ಸೇವೆಗಳು



            ರಿಲಾಯನ್ಸ್ ಜಿಯೋ ಸಿಮ್‌ನ ಸೇವೆಗಳು ಸಾರ್ವಜನಿಕರಿಗೆ ಸಪ್ಟೆಂಬರ್ 5 ರಿಂದ ದೊರೆತಿದ್ದು ಮುಕೇಶ್ ಅಂಬಾನಿ ಈ ನಿರ್ಧಾರವನ್ನು ಖಾತ್ರಿಪಡಿಸಿದ್ದಾರೆ. ಟ್ರಯಲ್ ಫೇಸ್‌ನಲ್ಲಿ ರಿಲಾಯನ್ಸ್ ಜಿಯೋ ಈ ಮೊದಲು ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿತ್ತು, ಇದರಲ್ಲಿ ಬಳಕೆದಾರರಿಗೆ 90 ದಿನಗಳ ಉಚಿತ ಸೇವೆಗಳನ್ನು ಒದಗಿಸಲಾಗಿತ್ತು. ಆದರೀಗ, ಟ್ರಯಲ್ ಮಾದರಿಯನ್ನು 'ವೆಲ್‌ಕಮ್ ಆಫರ್' ಎಂಬುದಾಗಿ ಕರೆದಿದ್ದು ಡಿಸೆಂಬರ್ 31 ರವರೆಗೆ ಜಿಯೋನ ಎಲ್ಲಾ ಸೇವೆಗಳು ಉಚಿತವಾಗಿ ಬಳಕೆದಾರರಿಗೆ ಲಭ್ಯವಾಗಲಿದೆ.
             ಕಂಪೆನಿಯ ಮೀಟಿಂಗ್‌ನಲ್ಲಿ ಅಂಬಾನಿಯವರು ಕೆಲವೊಂದು ಆಕರ್ಷಕ ಜಿಯೋ ಪ್ಲಾನ್‌ಗಳನ್ನು ಘೋಷಿಸಿದ್ದು ಇದರಲ್ಲಿ ಹೆಚ್ಚಿನವು ಬಳಕೆದಾರರಿಗೆ ಬಂಪರ್ ಆಫರ್ ಎಂದೆನಿಸಲಿದೆ. ಟಾರಿಫ್ ಯೋಜನೆಗಳು ಪ್ರಿಪೈಡ್ ಮತ್ತು ಪೋಸ್ಟ್ ಪೇಡ್ ಇದೇ ಸಮಯದಲ್ಲಿ ಅನಾವರಣಗೊಳಿಸಲಾಗಿದೆ. ಇಂದಿನಿಂದ ಬಳಕೆದಾರರಿಗೆ ಯಾವೆಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ ಎಂಬುದನ್ನು ಈ ಕೆಳಗಿನ ಅಂಶಗಳ ಮೂಲಕ ತಿಳಿದುಕೊಳ್ಳೋಣ....(ಇನ್ನು ಓದಿ..)

ಅವಳು ಅವನನ್ನು ವಿಪರೀತ ಪ್ರೀತಿಸುತಿದ್ದಳು...ಲವ್ ಲೆಟರನ್ನು ಇಟ್ಟಿದ್ದಳು!!! ಆದರೆ..?

ಅವನಿಗೆ ಕ್ಯಾನ್ಸರ್ ಅಂದರು ಡಾಕ್ಟರ್. ಹೆಚ್ಚೆಂದರೆ ಇನ್ನು ಒಂದು ತಿಂಗಳು ಮಾತ್ರ ಬದುಕಿರಬಹುದು ಎಂದರು. ಆತ ಸಿ.ಡಿ ಅಂಗಡಿಯಲ್ಲಿ ಕೆಲಸವನ್ನು ಮಾಡುತಿದ್ದ ಅವಳನ್ನು ಬಹಳ ಪ್ರೀತಿಸುತಿದ್ದ. ಆದರೆ ಆಕೆಗೆ ತನ್ನ ಪ್ರೀತಿಯನ್ನು ಹೇಳಿರಲಿಲ್ಲ. ಆತ ಸಿ.ಡಿ ಅಂಗಡಿಗೆ ಹೋಗುತಿದ್ದ. ಅವಳೊಂದಿಗೆ ಮಾತಾಡಲೆಂದು ಸಿ.ಡಿಯನ್ನು ಖರೀದಿಸುತಿದ್ದ. .....(ಇನ್ನು ಓಧಿ..)

Thursday, 1 September 2016

ಕಟ್ಟಪ್ಪ ಬಾಹುಬಲಿ ಕೊಂದಿದ್ದಕ್ಕೆ 4 ಕಾರಣಗಳು?


         ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ನಿರೀಕ್ಷೆಗಳು ದಿನಗಳದಂತೆ ಹೆಚ್ಚಾಗುತ್ತಿದ್ದು, ತನ್ನ ಮೇಕಿಂಗ್ ನಿಂದ ಗಮನ ಸೆಳೆಯುತ್ತಿದ್ದ ಈ ಚಿತ್ರ ಇದೀಗ ತನ್ನ ಕಥೆಯಿಂದಲೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
      ಪ್ರೇಕ್ಷಕರ ಈ ಕುತೂಹಲವನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತಷ್ಚು ಹೆಚ್ಚಿಸಲು ನಿರ್ಧರಿಸಿದ್ದು, ಬಾಹುಬಲಿ-2 ಚಿತ್ರದಲ್ಲಿ ನಾಲ್ಕು ಕ್ಲೈಮ್ಯಾಕ್ಸ್ ಗಳನ್ನು ಇಡಲು ನಿರ್ಧರಿಸಿದ್ದಾರಂತೆ. ಈ  ಕುರಿತು ಈಗಾಗಲೇ ಫಿಲ್ಮ್ ನಗರದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಮೊದಲ ಚಿತ್ರದ ಅಂತಿಮ ಭಾಗದಲ್ಲಿ ರಾಜ ಅಮರೇಂದ್ರ ಬಾಹುಬಲಿ ತನ್ನ ಆಪ್ತ ಕಟ್ಟಪ್ಪನಿಂದಲೇ ಹತ್ಯೆಗೀಡಾಗುತ್ತಾನೆ.  ಆದರೆ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ ಉತ್ತರ ಮಾತ್ರ ದೊರೆಯುವುದಿಲ್ಲ.....[ Read More]

ಸ್ನೇಹಿತರಿಲ್ಲದಿರುವುದು ಹೃದಯಕ್ಕೆ ಧೂಮಪಾನದಷ್ಟೇ ಹಾನಿಕರ!


ಹಾರ್ವರ್ಡ್ ನಲ್ಲಿ ನಡೆದಿರುವ ಸಂಶೋಧನೆ ಸ್ನೇಹಿತರಿಲ್ಲದಿರುವುದು ಧುಪಮಾನದಷ್ಟೇ ಹಾನಿಕರ ಎಂಬುದನ್ನು ಬಹಿರಂಗಪಡಿಸಿದೆ.
ಸಾಮಾಜಿಕವಾಗಿ ಒಂಟಿಯಾಗಿರುವುದಕ್ಕೂ ಹೃದಯಾಘಾತ ಸಂಭವಿಸುವುದಕ್ಕೆ ಕಾರಣವಾಗಿರುವ ರಕ್ತ ಹೆಪ್ಪುಗಟ್ಟುವಿಕೆಯ ಪ್ರೋಟೀನ್ ಮಟ್ಟಕ್ಕೂ ಸಂಬಂಧವಿದೆ ಎಂಬುದು ಸಂಶೋಧನೆಯ ಮೂಲಕ ತಿಳಿದುಬಂದಿದೆ. ಏಕಾಂಗಿತನ ವ್ಯಕ್ತಿಯಲ್ಲಿ ಒತ್ತಡವನ್ನುಂಟು ಮಾಡುತ್ತದೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟುವಿಗೆ ಹೆಚ್ಚಿನ ಸಾಧ್ಯತೆ ಇದ್ದು, ಧುಮಾಪನದಷ್ಟೇ ಏಕಾಂಗಿತನವೂ ಅಪಾಯಕಾರಿ ಎಂದು ಸಂಶೋಧನೆ ತಿಳಿಸಿದೆ. ...[ Read More ]