iPhone7, Apple watch, IOS 10: what to expect at Apple Event?: The annual breath-holding that precedes the months before a big Apple launch is nearly over. The iPhone 7 is only a few hours away from becoming official, and rumours have been circulating thick and
Monday, 12 September 2016
Jio apps pip WhatsApp, Facebook on Google Play
Jio apps pip WhatsApp, Facebook on Google Play: After taking the competition in India’s telecom space to a new level when Reliance Jio offered voice calls for free forever and cut down data costs, Jio apps have now beaten mobile messaging service
MIT scientists use terahertz waves to read closed books
MIT scientists use terahertz waves to read closed books: Scientists, including one of Indian origin, have developed a new technology that can read the pages of a closed book, an advance that may help archaeologists look into antique books without touching
Thursday, 8 September 2016
Don't throw old computer, smartphones –You can extract gold from them
At times your house might seem like a junk if you have old computer, Television set or smartphone lying inside your store room.
You would just want to throw them to get rid of the junk. But hold on. You can actually extract gold from old smartphone, computer or TV set .
Yes! It might appear unbelievable at first. But if you try these steps, you can actually extract gold from the unused electronics.
Gold is required while creating circuit board of electronic devices. The same gold can be recovered from these circuits by using chemicals. The gold can be derived from the e-waste.
This is how you can extract gold from old computer, TV and smartphones...(Read More)
Has somebody blocked you on WhatsApp? Know how to unblock yourself
Has somebody blocked you on WhatsApp? If you have been blocked you won't be able to connect to that person but you can always unblock yourself for that particular WhatsApp contact.
However, you will have to keep in mind that you can not back up anything if you are following this process. If you want to back up data, then you will not be allowed to unblock yourself.
Know how to unblock yourself on WhatsApp..(Read More)
We evolved 3 times faster post dinosaur extinction
According to a new study, our ancestors evolved three times faster in the 10 million years after the extinction of the dinosaurs than in the previous 80 million years.
The UCL researchers found the speed of evolution of placental mammals, a group that today includes nearly 5000 species including humans, was constant before the extinction event but exploded after, resulting in the varied groups of mammals we see today....(Read More)
Earliest evidence of human cancer found in 1.7 million-year-old bone - Watch!
This discovery really shuts down the medical theories that shows cancer as a modern man-made disease. Recently, a group of paleontologists discovered a cancer tumor in 1.7 million-year-old human foot bone.
According to the researchers from the University of Witwatersrand's Evolutionary Studies Institute and the South African Center for Excellence in Paleosciences, this is most ancient evidence for deadly cancer and bony tumors. The discovery was made at the site of Swartkrans that lies in fossil-rich area of South Africa. Researchers made use of 3D imaging to diagnose the fossilized foot bone that carries an aggressive cancer tumour called osteosarcoma belonging to a human relative who died in Swartkrans Cave between 1.6 and 1.8 million years ago.
The findings has just been published in South African journal of Science that highlights how industrialization and change in lifestyles triggered the incidence of cancer that are embedded deep within the evolution period of humans.
Source :- Zee Media Bureau
These documents are required for Reliance Jio SIM
New Delhi: Taking the current price war and competition in India's telecom space to a new level, Reliance Industries Chairman Mukesh Ambani recently announced Reliance Jio 4G services.
Domestic phone calls from the Jio network will be free forever, while there is a four-month introductory offer for everyone of a zero-tariff voice and data services
If you want to get a Reliance Jio 4G SIM you will have to carry these documents.....(Read More)
Facebook, WhatsApp is most popular apps in India....!!!!!
New Delhi: Social networking giant Facebook and mobile messaging service WhatsApp have retained their positions as the 'most popular applications' among Indians this year, says a new report.
Besides, Truecaller and UC Browser also figure among the top-five most popular mobile applications among Indians, as per the study conducted by WhichApp, a mobile app that helps users discover new applications that their friends use.
WhichApp, which said that more than 20 thousand apps have been discovered and downloaded via its platform, also named MX Player, Flipkart, Candy Crush, Applock and Naukri.com as other popular apps among Indians...(Read More)
Wednesday, 7 September 2016
ಜಿಯೋದ ಮಾರುಕಟ್ಟೆ ತಂತ್ರವೇನು? ಗ್ರಾಹಕನಿಗೆ ಲಾಭವಾಗುತ್ತಾ?
ಜಿಯೋ ಸೇವೆ ಆರಂಭಗೊಂಡ ಬಳಿಕ ಈಗ ಪರ, ವಿರೋಧ ಮಾತುಗಳು ಕೇಳಿ ಬಂದಿದೆ. ಕೆಲವರು ಜಿಯೋದಿಂದ ಜನರಿಗೆ ಏನು ಲಾಭ ಇಲ್ಲ ಈಗ ಇರುವುದಕ್ಕಿಂತಲೂ ಜಾಸ್ತಿ ಹಣವನ್ನು ಪಾವತಿ ಮಾಡಬೇಕು ಎಂದು ಹೇಳಿದರೆ ಕೆಲವರು ಈ ಸೇವೆಯಿಂದ ಲಾಭವಿದೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಯೋಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಮೂಡಬಹುದಾದ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಲು ಇಲ್ಲಿ ಮಾಹಿತಿಗಳನ್ನು ನೀಡಲಾಗಿದೆ......(ಇನ್ನು ಓಧಿ)
Tuesday, 6 September 2016
ನಿಮಗೆ ಗೊತ್ತಿರದ ರಿಲಾಯನ್ಸ್ ಜಿಯೋ ಸಿಮ್‌ನ ಸೇವೆಗಳು
ರಿಲಾಯನ್ಸ್ ಜಿಯೋ ಸಿಮ್‌ನ ಸೇವೆಗಳು ಸಾರ್ವಜನಿಕರಿಗೆ ಸಪ್ಟೆಂಬರ್ 5 ರಿಂದ ದೊರೆತಿದ್ದು ಮುಕೇಶ್ ಅಂಬಾನಿ ಈ ನಿರ್ಧಾರವನ್ನು ಖಾತ್ರಿಪಡಿಸಿದ್ದಾರೆ. ಟ್ರಯಲ್ ಫೇಸ್‌ನಲ್ಲಿ ರಿಲಾಯನ್ಸ್ ಜಿಯೋ ಈ ಮೊದಲು ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿತ್ತು, ಇದರಲ್ಲಿ ಬಳಕೆದಾರರಿಗೆ 90 ದಿನಗಳ ಉಚಿತ ಸೇವೆಗಳನ್ನು ಒದಗಿಸಲಾಗಿತ್ತು. ಆದರೀಗ, ಟ್ರಯಲ್ ಮಾದರಿಯನ್ನು 'ವೆಲ್‌ಕಮ್ ಆಫರ್' ಎಂಬುದಾಗಿ ಕರೆದಿದ್ದು ಡಿಸೆಂಬರ್ 31 ರವರೆಗೆ ಜಿಯೋನ ಎಲ್ಲಾ ಸೇವೆಗಳು ಉಚಿತವಾಗಿ ಬಳಕೆದಾರರಿಗೆ ಲಭ್ಯವಾಗಲಿದೆ.
ಕಂಪೆನಿಯ ಮೀಟಿಂಗ್‌ನಲ್ಲಿ ಅಂಬಾನಿಯವರು ಕೆಲವೊಂದು ಆಕರ್ಷಕ ಜಿಯೋ ಪ್ಲಾನ್‌ಗಳನ್ನು ಘೋಷಿಸಿದ್ದು ಇದರಲ್ಲಿ ಹೆಚ್ಚಿನವು ಬಳಕೆದಾರರಿಗೆ ಬಂಪರ್ ಆಫರ್ ಎಂದೆನಿಸಲಿದೆ. ಟಾರಿಫ್ ಯೋಜನೆಗಳು ಪ್ರಿಪೈಡ್ ಮತ್ತು ಪೋಸ್ಟ್ ಪೇಡ್ ಇದೇ ಸಮಯದಲ್ಲಿ ಅನಾವರಣಗೊಳಿಸಲಾಗಿದೆ. ಇಂದಿನಿಂದ ಬಳಕೆದಾರರಿಗೆ ಯಾವೆಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ ಎಂಬುದನ್ನು ಈ ಕೆಳಗಿನ ಅಂಶಗಳ ಮೂಲಕ ತಿಳಿದುಕೊಳ್ಳೋಣ....(ಇನ್ನು ಓದಿ..)
ಅವಳು ಅವನನ್ನು ವಿಪರೀತ ಪ್ರೀತಿಸುತಿದ್ದಳು...ಲವ್ ಲೆಟರನ್ನು ಇಟ್ಟಿದ್ದಳು!!! ಆದರೆ..?
ಅವನಿಗೆ ಕ್ಯಾನ್ಸರ್ ಅಂದರು ಡಾಕ್ಟರ್. ಹೆಚ್ಚೆಂದರೆ ಇನ್ನು ಒಂದು ತಿಂಗಳು ಮಾತ್ರ ಬದುಕಿರಬಹುದು ಎಂದರು. ಆತ ಸಿ.ಡಿ ಅಂಗಡಿಯಲ್ಲಿ ಕೆಲಸವನ್ನು ಮಾಡುತಿದ್ದ ಅವಳನ್ನು ಬಹಳ ಪ್ರೀತಿಸುತಿದ್ದ. ಆದರೆ ಆಕೆಗೆ ತನ್ನ ಪ್ರೀತಿಯನ್ನು ಹೇಳಿರಲಿಲ್ಲ. ಆತ ಸಿ.ಡಿ ಅಂಗಡಿಗೆ ಹೋಗುತಿದ್ದ. ಅವಳೊಂದಿಗೆ ಮಾತಾಡಲೆಂದು ಸಿ.ಡಿಯನ್ನು ಖರೀದಿಸುತಿದ್ದ. .....(ಇನ್ನು ಓಧಿ..)
Thursday, 1 September 2016
ಕಟ್ಟಪ್ಪ ಬಾಹುಬಲಿ ಕೊಂದಿದ್ದಕ್ಕೆ 4 ಕಾರಣಗಳು?
ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ನಿರೀಕ್ಷೆಗಳು ದಿನಗಳದಂತೆ ಹೆಚ್ಚಾಗುತ್ತಿದ್ದು, ತನ್ನ ಮೇಕಿಂಗ್ ನಿಂದ ಗಮನ ಸೆಳೆಯುತ್ತಿದ್ದ ಈ ಚಿತ್ರ ಇದೀಗ ತನ್ನ ಕಥೆಯಿಂದಲೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಪ್ರೇಕ್ಷಕರ ಈ ಕುತೂಹಲವನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತಷ್ಚು ಹೆಚ್ಚಿಸಲು ನಿರ್ಧರಿಸಿದ್ದು, ಬಾಹುಬಲಿ-2 ಚಿತ್ರದಲ್ಲಿ ನಾಲ್ಕು ಕ್ಲೈಮ್ಯಾಕ್ಸ್ ಗಳನ್ನು ಇಡಲು ನಿರ್ಧರಿಸಿದ್ದಾರಂತೆ. ಈ ಕುರಿತು ಈಗಾಗಲೇ ಫಿಲ್ಮ್ ನಗರದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಮೊದಲ ಚಿತ್ರದ ಅಂತಿಮ ಭಾಗದಲ್ಲಿ ರಾಜ ಅಮರೇಂದ್ರ ಬಾಹುಬಲಿ ತನ್ನ ಆಪ್ತ ಕಟ್ಟಪ್ಪನಿಂದಲೇ ಹತ್ಯೆಗೀಡಾಗುತ್ತಾನೆ. ಆದರೆ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ ಉತ್ತರ ಮಾತ್ರ ದೊರೆಯುವುದಿಲ್ಲ.....[ Read More]
ಸ್ನೇಹಿತರಿಲ್ಲದಿರುವುದು ಹೃದಯಕ್ಕೆ ಧೂಮಪಾನದಷ್ಟೇ ಹಾನಿಕರ!
ಹಾರ್ವರ್ಡ್ ನಲ್ಲಿ ನಡೆದಿರುವ ಸಂಶೋಧನೆ ಸ್ನೇಹಿತರಿಲ್ಲದಿರುವುದು ಧುಪಮಾನದಷ್ಟೇ ಹಾನಿಕರ ಎಂಬುದನ್ನು ಬಹಿರಂಗಪಡಿಸಿದೆ.
ಸಾಮಾಜಿಕವಾಗಿ ಒಂಟಿಯಾಗಿರುವುದಕ್ಕೂ ಹೃದಯಾಘಾತ ಸಂಭವಿಸುವುದಕ್ಕೆ ಕಾರಣವಾಗಿರುವ ರಕ್ತ ಹೆಪ್ಪುಗಟ್ಟುವಿಕೆಯ ಪ್ರೋಟೀನ್ ಮಟ್ಟಕ್ಕೂ ಸಂಬಂಧವಿದೆ ಎಂಬುದು ಸಂಶೋಧನೆಯ ಮೂಲಕ ತಿಳಿದುಬಂದಿದೆ. ಏಕಾಂಗಿತನ ವ್ಯಕ್ತಿಯಲ್ಲಿ ಒತ್ತಡವನ್ನುಂಟು ಮಾಡುತ್ತದೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟುವಿಗೆ ಹೆಚ್ಚಿನ ಸಾಧ್ಯತೆ ಇದ್ದು, ಧುಮಾಪನದಷ್ಟೇ ಏಕಾಂಗಿತನವೂ ಅಪಾಯಕಾರಿ ಎಂದು ಸಂಶೋಧನೆ ತಿಳಿಸಿದೆ. ...[ Read More ]
ಆಕೆ ರಾಧೆಯಾದಳು, ನಾನು ಕೃಷ್ಣನಾಗಿ ಉಳಿಯಲಿಲ್ಲ!
ಯಾವುದಾದರೂ ಪ್ರೀತಿಯ ಜೋಡಿಯ ಅನನ್ಯತೆ ನೋಡಿದರೆ ಕೃಷ್ಣ ರಾಧೆಯ ಪ್ರೀತಿ ಅವರದ್ದು ಎನ್ನುತ್ತೇವೆ. ಕಾಯುವುದರಲ್ಲಿ ಪ್ರೀತಿಯ ಉತ್ಕೃಷ್ಟತೆಯನ್ನು ಜಗತ್ತಿಗೆ ಸಾರಿದ ಮಹಾನ್ ಪ್ರೇಮಿ ರಾಧೆ. ಕೃಷ್ಣ ಮರಳಿ ಗೋಕುಲಕ್ಕೆ ಬರುವುದಿಲ್ಲ ಎಂಬುದೂ ಗೊತ್ತಿದ್ದೂ ಅವನ ಬರುವಿಕೆಯಲ್ಲಿ, ಅವನ ಕೊಟ್ಟು ಹೋದ ಕೊಳಲಿನಲ್ಲಿ ಕೃಷ್ಣನನ್ನು ಕಾಣುತ್ತಾ, ಆತನನ್ನೇ ಆರಾಧಿಸುತ್ತಾ, ಧೇನಿಸುತ್ತಾ ತನ್ನ ಇಡೀ ಜೀವನವನ್ನು ಗೋಕುಲದಲ್ಲಿ ಕಳೆಯುವ ರಾಧೆಗೆ ಯಾರು ಸಾಟಿ? ಇತ್ತ ಕೃಷ್ಣನೋ.. ಆಕೆಯನ್ನು ಮರತೇ ಹೋದನಾ ಎಂಬ ಅನುಮಾನ ಕಾಡುವಷ್ಟು ವಿಮುಖನಾಗಿರುತ್ತಾನೆ ಎನ್ನುವ ಭಾವ. ಯಾರಿಗೆ ಗೊತ್ತು ಆತನೂ ರಾಧೆಯ ಧ್ಯಾನದಲ್ಲಿ ಇದ್ದಿರಬಹುದು. ಹೇಳಿ ಕೇಳಿ ಆತ ಪರಮಾತ್ಮ. ಲೋಕೋದ್ಧಾರದಲ್ಲಿ ರಾಧೆಯ ಪ್ರೀತಿಯ ಬಿಂಬ ಕಂಡಿದ್ದರೂ ಕಂಡಿರಬಹುದು. ಆ ಕವಿಗೆ ಅದರ ಸುಳಿವು ಇದ್ದರೂ ಬಚ್ಚಿಟ್ಟರಬಹುದು! ಯಾಕೆಂದರೆ, ಅವರಿಬ್ಬರ ಪ್ರೀತಿ ಅಂಥ ಉತ್ಕೃಷ್ಟತೆಯ ಶಿಖರದ ತುದಿಯಲ್ಲಿರುವಂಥದ್ದು. ರಾಧೆಗೆ ತ್ಯಾಗವೇ ಪ್ರೀತಿಯಾದರೆ, ಕೃಷ್ಣನಿಗೆ ತಾನೇ ತಾನಾಗಿದ್ದ ಕೊಳಲಿನ ಸಂಗ ಬಿಟ್ಟು ಹೋದದ್ದು ಎಲ್ಲವೂ ತ್ಯಾಗದ ಮಹೋನ್ನತ ಮಾದರಿಯಲ್ಲವೇ? ಹಾಗಾದರೆ ಪ್ರೀತಿ ಎಂದರೆ ತ್ಯಾಗವೇ? ಇರಬಹುದು. ತ್ಯಾಗವೇ ಪ್ರೀತಿಯಾಗಿರಬಹುದು, ಕಾಯವುದೇ ಪ್ರೀತಿಯ ಪರಮೋಚ್ಛ ಗುರಿಯಾಗಿರಬಹುದು. ಈ ಎಲ್ಲವೂ ಕೃಷ್ಣ ರಾಧೆಯರ ಪ್ರೀತಿಯ ಕಡಲಲ್ಲಿ ದೊರೆಯುವ ಅನರ್ಘ್ಯ ರತ್ನಗಳೇ... ಕೃಷ್ಣಜನ್ಮಾನಷ್ಟಮಿಯ ದಿನ ನನ್ನ ರಾಧೆಯ ನೆನಪುಗಳ ಜೋಕಾಲಿಯಲ್ಲಿ ಜೀಕುತ್ತಿರುವಾಗಲೇ; ಅವಳೇನೋ ರಾಧೆಯಾಗಿ ಉಳಿದಳು. ನಾನು ಕೃಷ್ಣನಾಗಿ ಉಳಿಯಲಿಲ್ಲ ಎಂಬ ಅಪರಾಧಿ ಭಾವ ಒತ್ತರಿಸಿ ಬಂತು.........[ಇನ್ನಷ್ಟು ಓಧಿ]
ನೀರನ್ನು ಯಾವಾಗ..? ಎಷ್ಟು..? ಹೇಗೆ ಕುಡಿಯಬೇಕು..?
ಸಾಮಾನ್ಯವಾಗಿ ಊಟ ಮಾಡುವಾಗ ನೀರು ಕುಡಿಯುವುದು ಎಲ್ಲರ ಪದ್ಧತಿ. ಸಂಶೋಧನೆಯ ಪ್ರಕಾರ ಊಟದ ಸಮಯದಲ್ಲಿ ನೀರು ಕುಡಿಯಬಾರದು. ಊಟದ ಸಮಯದಲ್ಲಿ ನೀರು ಕುಡಿದರೆ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎನ್ನುವುದು ಸಂಶೋಧನೆಯಿಂದ ತಿಳಿದ ಸಂಗತಿ. ಹೀಗಾಗಿ ಊಟದ ಸಮಯದಲ್ಲಿ ನೀರನ್ನು ಕುಡಿದರೆ ನಮ್ಮ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿದುಕೊಳ್ಳೋಣ.
* ಬಾಯಿಯಲ್ಲಿ ಉತ್ಪನ್ನವಾಗುವ ಲಾಲಾರಸವು ಆಹಾರದ ಜೀರ್ಣಕ್ರಿಯೆಗೆ ಸಹಾಯಕ. ಇದರಲ್ಲಿ ಆಹಾರವನ್ನು ವಿಘಟಿಸುವ ಕಿಣ್ವಗಳಿರುತ್ತವೆ. ಊಟದ ಸಮಯದಲ್ಲಿ ನೀರನ್ನು ಕುಡಿದಾಗ ಲಾಲಾರಸ ಕರಗಿಹೋಗುವುದಲ್ಲದೆ ಆಹಾರದ ವಿಘಟನೆಗೆ ತೊಂದರೆಯುಂಟಾಗಿ ಜೀರ್ಣಕ್ರಿಯೆ ಕಷ್ಟವಾಗುತ್ತದೆ.
* ಜೀರ್ಣಕ್ರಿಯೆಗೆ ಬಾಧೆ-ನಮ್ಮ ಜಠರದಲ್ಲಿ ಇರುವ ಈ ಆಮ್ಲ ಜೀರ್ಣಕ್ರಿಯೆಗೆ ಸಹಾಯಕ. ಜತೆಗೆ ನಾವು ಸೇವಿಸಿದ ಆಹಾರದಲ್ಲಿ ದೇಹಕ್ಕೆ ಹಾನಿಕಾರಕವಾದ ಬ್ಯಾಕ್ಟೀರಿಯಾವನ್ನು ನಾಶಮಾಡುತ್ತವೆ. ಈ ಆಮ್ಲದಲ್ಲಿರುವ ಜೀರ್ಣಕಾರಿ ಕಿಣ್ವಗಳು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಿ ಅದರಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ನಮ್ಮ ಆರೋಗ್ಯವರ್ಧಿಸಲು ಸಹಾಯ ಮಾಡುತ್ತವೆ. ಊಟದ ಸಮಯದಲ್ಲಿ ಹೆಚ್ಚು ನೀರು ಸೇವಿಸಿದರೆ ಜೀರ್ಣಕ್ರಿಯೆಯಲ್ಲಿ ಏರುಪೇರಾಗಿ ಕರುಳಿನ ಗೋಡೆಗೂ ಹಾನಿಕರ. ಜೀರ್ಣಕ್ರಿಯೆ ನಿಧಾನವಾಗಿ ಸಾಗುವುದು. ಸಣ್ಣ ಕರುಳಿನಲ್ಲಿ ಪೋಷಕಾಂಶ ಹೀರಿಕೊಳ್ಳುವ ಪ್ರಕ್ರಿಯೆ ಕುಂಠಿತಗೊಳ್ಳುವುದು.
* ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಆಹಾರದ ಸೇವನೆಯಲ್ಲಿ ಕುಡಿಯುವ ನೀರು ಆಹಾರದಲ್ಲಿನ ಗ್ಲೈಕಮಿಕ್, ಇನ್ಸುಲಿನ್ ಪ್ರಮಾಣ ಹೆಚ್ಚಿಸುವುದು. ಜೀರ್ಣಕ್ರಿಯೆ ನಿಧಾನವಾದಾಗ ಆಹಾರ ಕೊಬ್ಬಾಗಿ ಪರಿವರ್ತನೆಗೊಳ್ಳುವುದು. ಇದರಿಂದ ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿರುತ್ತದೆ.
* ದೇಹದ ತೂಕ ಹೆಚ್ಚಾಗುವುದು. ಸ್ಥೂಲಕಾಯಿಗಳಾಗುವ ಸಾಧ್ಯತೆ ಇರುತ್ತದೆ. ಊಟದ ಸಮಯದಲ್ಲಿ ನೀರು ಕುಡಿದಾಗ ನೀರು ಗ್ಯಾಸ್ಟ್ರಿಕ್ ದ್ರವಗಳನ್ನು ಕರಗಿಸುತ್ತದೆ. ಈ ಮಿಶ್ರಣ ಗಡುಸು ಜತೆಗೆ ಜಠರದಲ್ಲಿ ಕಿಣ್ವಗಳ ಉತ್ಪತ್ತಿಯನ್ನು ಕುಂಠಿತವಾಗಿಸುತ್ತದೆ. ಇದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆಯುಂಟಾಗಿ ಎದೆಯುರಿ, ಆಸಿಡಿಟಿ ಸಮಸ್ಯೆ ಎದುರಾಗುತ್ತದೆ.....(ಇನ್ನಷ್ಟು ಓಧಿ).....
Subscribe to:
Posts (Atom)