ಅಜೆ೯೦ಟಲ್ಲಿ ಪಾಕೆಟ್ ಕತ್ತರಿಸುವವ, ಲೆಟರ್ ಇಟ್ಟು ದುಡ್ಡು ಮಾತ್ರ ಕದಿಯುವಷ್ಟು ವ್ಯವಧಾನ ಇಟ್ಟುಕೊ೦ಡಿರುತ್ತಾನಾ? ಅಷ್ಟು ಒಳ್ಳೆಯವನಾಗಿದ್ರೆ ಆತ ಕಳ್ಳತನಕ್ಕೆ ಯಾಕೆ ಇಳೀತಿದ್ದ. ಅಕಸ್ಮಾತ್ ಒ೦ದೊಮ್ಮೆ ಆತ ಬ೦ದು ಲೆಟರ್ ವಾಪಸ್ ಕೊಟ್ರೆ ನಾನು ದುಡ್ಡು ವಸೂಲಿ ಮಾಡದೇ ಬಿಡ್ತಿದ್ನಾ? ಅವ್ನನ್ನ ಇನ್ಯಾವ ಪರಿ ಹುರಿದು ಮುಕ್ಕುತ್ತಿದ್ವಿ ನಾನು, ಪೊಲೀಸ್ರು, ಜನ್ರು ಎಲ್ಲ ಸೇಕೊ೯೦ಡು! ಆಗ ನನಗೆ ಲೆಟರ್‍ಗಿ೦ತ ದುಡ್ಡು ಮುಖ್ಯ ಅನಿಸಿರುತ್ತಿತ್ತೇನೋ. ಕಳ್ಳನ ಬಗ್ಗೆಯೂ ಒಮ್ಮೆ ಯೋಚನೆ ಬ೦ತು. ಇನ್ನೆಲ್ಲಿಗೆ ನ್ಯಾಯ ಸಲ್ಲಿಸಲೆ೦ದು ಈ ಅನ್ಯಾಯಕ್ಕೆ ಇಳಿದಿರಬಹುದು ಆತ?.............(ಮುಂದೆ ಓಧಿ...)
No comments:
Post a Comment