Wednesday, 31 August 2016

50 ಓವರ್, 16 ಸಿಕ್ಸ್, 43 ಬೌಂಡರಿ, 444 ರನ್ – ಇಂಗ್ಲೆಂಡ್ ವಿಶ್ವದಾಖಲೆ


ಟ್ರೆಂಟ್‍ಬ್ರಿಡ್ಜ್: 50 ಓವರ್, 300 ಬಾಲ್.. 16 ಸಿಕ್ಸರ್, 43 ಬೌಂಡರಿ, 26 ಎಕ್ಸ್‍ಟ್ರಾ ರನ್, ಓರ್ವ ಆಟಗಾರನ ಭರ್ಜರಿ 171 ರನ್. ಒಟ್ಟಾರೆ ಪಂದ್ಯದ ಎಲ್ಲಾ 50 ಓವರ್ ಮುಗಿದಾಗ 3 ವಿಕೆಟ್ ನಷ್ಟಕ್ಕೆ ವಿಶ್ವದಾಖಲೆಯ 444 ರನ್ ಇಂಗ್ಲೆಂಡ್ ತಂಡದ ಮುಡಿಗೆ…. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡ ದಾಖಲೆಯ ಮೊತ್ತವನ್ನು ಪೇರಿಸಿ ವಿಶ್ವದಾಖಲೆ ರಚಿಸಿದೆ. ಪಾಕಿಸ್ತಾನ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 50 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 444 ರನ್ ಗಳಿಸಿ ದಾಖಲೆ ಮಾಡಿದೆ. ಈ ಮೂಲಕ ಪಾಕಿಸ್ತಾನಕ್ಕೆ ಈ ಪಂದ್ಯ ಗೆಲ್ಲಲು 445 ರನ್‍ಗಳ ಟಾರ್ಗೆಟ್ ನೀಡಿದೆ.....(ಮುಂದೆ ಓಧಿ)

No comments:

Post a Comment