ದೆಹಲಿ: ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತೀಯ ಕುಸ್ತಿಪಟು ಯೋಗೇಶ್ವರ್ ದತ್ ಪಡೆದಿದ್ದ ಕಂಚಿನ ಪದಕ ಬೆಳ್ಳಿ ಪದಕಕ್ಕೆ ಅಪ್ ಗ್ರೇಡ್ ಆಗಿದೆ. ಮಂಗಳವಾರ ಬೆಳಿಗ್ಗೆ ಟ್ವೀಟರ್ ಮೂಲಕ ಮೂಲಕ ದೃಢಪಡಿಸಿದ ಯೋಗೇಶ್ವರ್ ದತ್ತಾ ಬೆಳ್ಳಿ ಪದಕ ಬಂದಿದ್ದಕ್ಕಾಗಿ ಹರ್ಷ ವ್ಯಕ್ತ ಪಡಿಸಿದ್ದಾರೆ.
2012 ಒಂಲಿಪಿಂಕ್ಸ್ ಗೇಮ್ಸ್ ನಲ್ಲಿ 65 ಕೆಜಿ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತ ರಶಿಯಾ ಬೆಸಿಕ್ ಕುಡುಕೋವ್ ನೀಷಿಧಿತ.......(ಮುಂದೆ ಓಧಿ)
No comments:
Post a Comment